See also 2taking
1taking ಟೇಕಿಂಗ್‍
ನಾಮವಾಚಕ
  1. ಸ್ವೀಕಾರ; ಪರಿಗ್ರಹ; ತೆಗೆದುಕೊಳ್ಳುವುದು.
  2. ತೆಗೆದುಕೊಂಡದ್ದು; ಸ್ವೀಕರಿಸಿದ ವಸ್ತು ಮೊದಲಾದವು.
  3. ಕೈವಶಪಡಿಸಿಕೊಳ್ಳುವುದು; ಹಿಡಿಯುವುದು.
  4. (ಪ್ರಾಚೀನ ಪ್ರಯೋಗ) ತಳಮಳ; ಚಿತ್ತಕ್ಷೋಭೆ: was in great taking ಭಾರಿ ತಳಮಳದಲ್ಲಿದ್ದ.
  5. (ಬಹುವಚನದಲ್ಲಿ) ವ್ಯಾಪಾರದಲ್ಲಿ ಗಳಿಸಿದ–ಒಟ್ಟು ಹಣ, ಆದಾಯ, ಉತ್ಪತ್ತಿ, ಗಳಿಕೆ.
See also 1taking
2taking ಟೇಕಿಂಗ್‍
ಗುಣವಾಚಕ
  1. ಆಕರ್ಷಕ; ಮನ ಸೆಳೆಯುವ; ಮೋಹಕ.
  2. ಒಬ್ಬರಿಂದ ಒಬ್ಬರಿಗೆ ಅಂಟುವ, ಹರಡುವ; ಸೋಂಕಿನ; ಸಾಂಕ್ರಾಮಿಕ.