taker ಟೇಕರ್‍
ನಾಮವಾಚಕ
  1. ತೆಗೆದುಕೊಳ್ಳುವವನು; ಗ್ರಾಹಕ.
  2. ಬಾಜಿದಾರ; ಬಾಜಿ ಕಟ್ಟುವವನು: there were no takers ಬಾಜಿ ಕಟ್ಟಲು ಯಾರೂ ಸಿದ್ಧರಿರಲಿಲ್ಲ.