take-off ಟೇಕ್‍ಆಹ್‍
ನಾಮವಾಚಕ
  1. ವಿಡಂಬನೆ ಯಾ ಅಣಕವಾಡು.
  2. ನೆಗೆದಾಣ; ಮೇಲಕ್ಕೆ ಹಾರುವ ಸ್ಥಳ.
  3. (ವಿಮಾನದ ವಿಷಯದಲ್ಲಿ) ಹಾರಿಕೆ; ಉಡ್ಡಯನ; ಮೇಲಕ್ಕೆ ಹಾರುವುದು; ಆಕಾಶದಲ್ಲಿ ಹಾರುತ್ತಿರುವ, ಚಲಿಸುತ್ತಿರುವ ಸ್ಥಿತಿ, ಕ್ರಿಯೆ.