See also 2take-away
1take-away ಟೇಕ್‍ಅವೇ
ಗುಣವಾಚಕ

(ಬ್ರಿಟಿಷ್‍ ಪ್ರಯೋಗ) (ಆಹಾರದ ವಿಷಯದಲ್ಲಿ) (ಬೇರೆ ಕಡೆ ತಿನ್ನುವುದಕ್ಕಾಗಿ) ಅಂಗಡಿ ಯಾ ಹೋಟೆಲಿನಿಂದ ಕೊಂಡು–ಬಂದ, ತಂದ.

See also 1take-away
2take-away ಟೇಕ್‍ಅವೇ
ನಾಮವಾಚಕ

(ಬ್ರಿಟಿಷ್‍ ಪ್ರಯೋಗ) ತಿಂಡಿ ಮೊದಲಾದವನ್ನು ಬೇರೆಡೆ ತಿನ್ನಲು ಕಟ್ಟಿಕೊಡುವ ಹೋಟೆಲು.