See also 2tailspin
1tailspin ಟೇಲ್‍ಸ್ಪಿನ್‍
ನಾಮವಾಚಕ
  1. ವಿಮಾನ ಗಿರಕಿ (ಹೊಡೆಯುತ್ತ ಕೆಳಗಿಳಿಯುವುದು).
  2. ದಿಗಿಲು, ತೀವ್ರ ಭಯ, ಗಾಬರಿ ಯಾ ಅವ್ಯವಸ್ಥೆ.
See also 1tailspin
2tailspin ಟೇಲ್‍ಸ್ಪಿನ್‍
ಅಕರ್ಮಕ ಕ್ರಿಯಾಪದ
(ವರ್ತಮಾನ ಕೃದಂತ tailspinning;

ಭೂತರೂಪ ಮತ್ತು ಭೂತಕೃದಂತ tailspun).

(ವಿಮಾನದ ವಿಷಯದಲ್ಲಿ) ಹಿಂಭಾಗ ಗಿರಕಿಹೊಡೆ.