tailplane ಟೇಲ್‍ಪ್ಲೇನ್‍
ನಾಮವಾಚಕ

(ವಿಮಾನದ ಹಿಂಭಾಗದಲ್ಲಿ ಜೋಡಿಸಿರುವ, ವಿಮಾನದ ಸಮತೋಲನ ಕಾಪಾಡುವ) ಮಟ್ಟಸ ವಾಯುಫಲಕ; ವಿಮಾನದ ಹಿಂಗೋಟಿನ, ಬಾಲದ–ವಾಯುಫಲಕ.