tailpiece ಟೇಲ್‍ಪೀಸ್‍
ನಾಮವಾಚಕ
  1. ಮುಕ್ತಾಯ ಚಿತ್ರ; ಪುಸ್ತಕದಲ್ಲಿ ಅಧ್ಯಾಯ ಮೊದಲಾದವುಗಳ ಕೊನೆಯಲ್ಲಿನ ಖಾಲಿಜಾಗದಲ್ಲಿ ಹಾಕುವ ಅಲಂಕಾರದ ವಿನ್ಯಾಸ, ಚಿತ್ರ, ಮೊದಲಾದವು.
  2. (ಕೆಲವು ಸಂಗೀತ ವಾದ್ಯಗಳಲ್ಲಿ) ತಂತಿ ಬಿಗಿಯುವ ಕೆಳತುಂಡು; ತಂತಿಗಳ ಕೆಳತುದಿಯನ್ನು ಬಿಗಿಸಿರುವ, ತ್ರಿಕೋನಾಕಾರದ ಮರದ ತುಂಡು.
  3. (ಯಾವುದೇ ಒಂದರ ಕೊನೆಯಲ್ಲಿ ಸೇರಿಸಿದ) ಅನುಬಂಧ; ಪರಿಶಿಷ್ಟ.
  4. (ಒಂದು ವಿಷಯದ, ವಸ್ತುವಿನ) ಕೊನೆ, ಅಂತ್ಯ–ಭಾಗ; ಅಂತಿಮ ಭಾಗ.