tailoring ಟೇಲರಿಂಗ್‍
ನಾಮವಾಚಕ
  1. ಹೊಲಿಗೆ ಕೆಲಸ; ದರ್ಜಿ ಕೆಲಸ.
  2. ಹೊಂದಾವಣೆ; ಸಂದರ್ಭಕ್ಕೆ, ಉದ್ದೇಶಕ್ಕೆ–ಹೊಂದಿಸುವುದು, ಹೊಂದಿಕೊಳ್ಳುವಂತೆ ಮಾಡುವುದು.