tailored ಟೇಲರ್ಡ್‍
ಗುಣವಾಚಕ
  1. = tailor-made.
  2. (ಉಡುಪಿನ ವಿಷಯದಲ್ಲಿ) ಚೆನ್ನಾಗಿ ಯಾ ಗುತ್ತನಾಗಿ ಹೊಲಿದ ಉಡುಪುಳ್ಳ: he was immaculately tailored ಅವನು ಚೆನ್ನಾಗಿ ಹೊಲಿದ ಉಡುಪು ತೊಟ್ಟಿದ್ದ, ಅವನು ಧರಿಸಿದ್ದ ಉಡುಪು ಚೆನ್ನಾಗಿ ಹೊಲಿದಿದ್ದಾಗಿತ್ತು.