tailor-made ಟೇಲರ್‍ಮೇಡ್‍
ಗುಣವಾಚಕ
  1. (ಸಾಮಾನ್ಯವಾಗಿ ಹೆಂಗಸರ ಉಡುಪಿನ ವಿಷಯದಲ್ಲಿ) ದರ್ಜಿ ಹೊಲಿದ; ಕೊಟ್ಟ ಅಳತೆಗೆ ಸರಿಯಾಗಿ, ಸರಿಯಾದ ಅಳತೆಗೆ ಹೊಲಿದ.
  2. ಚೆನ್ನಾಗಿ ಹೊಂದಿಕೊಳ್ಳುವ; ಹೇಳಿ ಮಾಡಿಸಿದಂಥ: a job tailor-made for me ನನಗೆ ಹೇಳಿ ಮಾಡಿಸಿದಂಥ ಕೆಲಸ.