tailor-bird ಟೇಲರ್‍ಬರ್ಡ್‍
ನಾಮವಾಚಕ

ಗೀಜಗನ ಹಕ್ಕಿ; ದರ್ಜಿಹಕ್ಕಿ; ಚಿಪ್ಪಿಗ ಹಕ್ಕಿ; ಆರ್ತೊಮಸ್‍ ಕುಲದ, ಎಲೆಗಳನ್ನು ಒಟ್ಟಿಗೆ ಸೇರಿಸಿ ಹೊಲಿದು ಗೂಡುಕಟ್ಟುವ, ಏಷ್ಯಾ ಮೊದಲಾದ ದೇಶಗಳ ಚಿಕ್ಕ ಪಕ್ಷಿ.