See also 2tailor
1tailor ಟೇಲರ್‍
ನಾಮವಾಚಕ

ದರ್ಜಿ; ಚಿಪ್ಪಿಗ; ವ್ಯಕ್ತಿಗಳ ಉಡುಪನ್ನು ಹೊಲಿಯುವವನು.

See also 1tailor
2tailor ಟೇಲರ್‍
ಸಕರ್ಮಕ ಕ್ರಿಯಾಪದ
  1. ಬಟ್ಟೆ ಹೊಲಿ; ಹೊಲಿಗೆ, ದರ್ಜಿ–ಕೆಲಸ ಮಾಡು; ಉಡುಪು ತಯಾರಿಸು.
    1. ವಿಶೇಷ ಉದ್ದೇಶಕ್ಕಾಗಿ–ತಯಾರಿಸು, ರಚಿಸು.
    2. ವಿಶೇಷ ಉದ್ದೇಶಕ್ಕೆ ತಕ್ಕಂತೆ–ಹೊಂದಿಸು, ಹೊಂದುವಂತೆ ಮಾಡು.
ಅಕರ್ಮಕ ಕ್ರಿಯಾಪದ

ದರ್ಜಿಯಾಗಿ ಕೆಲಸ ಮಾಡು, ದುಡಿ.