tailing ಟೇಲಿಂಗ್‍
ನಾಮವಾಚಕ
  1. (ಸಾಮಾನ್ಯವಾಗಿ ಬಹುವಚನದಲ್ಲಿ) ದಪ್ಪ ಮರಳು; ಜರಡಿಯಲ್ಲಿ ಬೀಳದೆ ಉಳಿದ ದಪ್ಪ ಚೂರುಗಳು.
  2. (ಧಾನ್ಯ, ಅದುರು, ಮೊದಲಾದವುಗಳ) ಚೂರುಪಾರು; ಉಳಿಕೆಪಳಿಕೆ; ಕಸಕಡ್ಡಿ; ಕಳಪೆಭಾಗ.
  3. ಕೂರುತುದಿ; ಗೋಡೆಯಲ್ಲಿ ಒಳಸೇರಿಸಿದ ಇಟ್ಟಿಗೆಯ ಯಾ ಕಲ್ಲಿನ ಯಾ ತೊಲೆಯ ತುದಿ.