tailcoat ಟೇಲ್‍ಕೋಟ್‍
ನಾಮವಾಚಕ

ಬಾಲದ ಕೋಟು; ಗಂಡಸರು ಬೆಳಿಗ್ಗೆ ಯಾ ಸಂಜೆ ಧರಿಸುವ ಕೋಟು; ಹಿಂಭಾಗದಲ್ಲಿ ಸೀಳುಗಳಾಗಿ ವಿಭಜಿಸಿದ, ಮುಂದೆ ಲಂಗದಂತೆ ಇರುವ ನೀಳಂಗಿ. Figure: tailcoat