tailboard ಟೇಲ್‍ಬೋರ್ಡ್‍
ನಾಮವಾಚಕ

ಹಿಂಬದಿ ಹಲಗೆ; (ಸಾಮಾನು ತುಂಬಲು ಯಾ ಇಳಿಸಲು ಅನುಕೂಲವಾಗುವಂತೆ) ಲಾರಿ ಮೊದಲಾದವುಗಳ ಹಿಂಭಾಗದಲ್ಲಿ ಕೀಲಿಯಿಂದ ಸೇರಿಸಿದ ಯಾ ಕಳಚಿ ಹಾಕಬಹುದಾದ ಹಲಗೆ.