tailback ಟೇಲ್‍ಬ್ಯಾಕ್‍
ನಾಮವಾಚಕ
  1. (ಅಡಚಣೆಯಿಂದಾಗಿ ಸುಸೂತ್ರವಾಗಿ ಚಲಿಸಲಾಗದ) ವಾಹನ ಸಾಲಿನ ಹಿಂಭಾಗ.
  2. ನಿಂತಿರುವ ವಾಹನಗಳ ಉದ್ದ–ಸಾಲು, ಪಂಕ್ತಿ.