tail-lamp ಟೇಲ್‍ಲ್ಯಾಂಪ್‍
ನಾಮವಾಚಕ

(ಅಮೆರಿಕನ್‍ ಪ್ರಯೋಗ)(ರೈಲು, ಕಾರು, ಬೈಸಿಕಲ್‍, ಮೊದಲಾದವುಗಳ) ಹಿಂದೀಪ; ಹಿಂದುಗಡೆ ಅಳವಡಿಸಿರುವ ದೀಪ.