tail-ender ಟೇಲ್‍ಎಂಡರ್‍
ನಾಮವಾಚಕ

ಅಂತಿಮಸ್ಥ; ಅಂತಿಮಸ್ಥಾನದಲ್ಲಿ, ಕೊಟ್ಟಕೊನೆಯಲ್ಲಿ ಇರುವವನು, ಮುಖ್ಯವಾಗಿ ಕ್ರಿಕೆಟ್‍ ಮತ್ತು ಕ್ರೀಡಾ ಪಂದ್ಯಗಳಲ್ಲಿ ಕಟ್ಟಕಡೆಯ ಆಟಗಾರ.