tail-end ಟೇಲ್‍ಎಂಡ್‍
ನಾಮವಾಚಕ
  1. ತುದಿ; ಕೊನೆ; ಅಂತ್ಯಭಾಗ; ಅತ್ಯಂತ ಹಿಂದಿನ ಯಾ ಕೆಳಗಿನ ಯಾ ಕೊಟ್ಟಕೊನೆಯ ಭಾಗ.
  2. (ಮುಖ್ಯವಾಗಿ ಸರಣಿಯೊಂದರಲ್ಲಿನ) ಕೊನೆಯ ಭಾಗ; ಕಡಮೆ ಗುಣದ ಯಾ ದುರ್ಬಲ ಭಾಗ.
  3. (ಕ್ರಿಕೆಟ್‍) (ಆಟಗಾರರ ಸರದಿಯಲ್ಲಿ) ಕೊನೆಯ, ಕಟ್ಟಕಡೆಯ (ಸಾಮಾನ್ಯವಾಗಿ ಸಾಮಾನ್ಯ ದರ್ಜೆಯ) ಬ್ಯಾಟುಗಾರರು.
  4. ಷರಟಿನ–ಬಾಲ, ಇಳಿಬಿದ್ದ ಭಾಗ.