tactual ಟ್ಯಾಕ್‍ಟ್ಯುಅಲ್‍, ಟ್ಯಾಕ್ಚುಅಲ್‍
ಗುಣವಾಚಕ

ಸ್ಪರ್ಶ್ಯ; ಸ್ಪಾರ್ಶ; ಸ್ಪರ್ಶಗ್ರಾಹ್ಯ; ಸ್ಪರ್ಶೇಂದ್ರಿಯಕ್ಕೆ ಸಿಗುವ; ಮುಟ್ಟಿ ತಿಳಿಯುವ.