tactics ಟ್ಯಾಕ್ಟಿಕ್ಸ್‍
ನಾಮವಾಚಕ

(ಬಹುವಚನ)

  1. (ಏಕವಚನವಾಗಿ ಪ್ರಯೋಗ) ಯುದ್ಧತಂತ್ರ; ವ್ಯೂಹರಚನೆಯ ವಿದ್ಯೆ; ಸಮರೋಪಾಯ; ಯುದ್ಧದಲ್ಲಿ ಸೈನ್ಯ ಮೊದಲಾದವನ್ನು ತಕ್ಕ ರೀತಿಯಲ್ಲಿ ನಿಯೋಜಿಸುವ, ಸಂಚಾಲಿಸುವ ಮತ್ತು ವ್ಯೂಹವಾಗಿ ನಿಲ್ಲಿಸುವ ಕಲೆ.
    1. ಯೋಜನಾ ತಂತ್ರ; ಸಾಧನೋಪಾಯ; ಕಾರ್ಯತಂತ್ರ; ಸಮಯೋಪಾಯ: cannot approve of these tactics ಈ ಕಾರ್ಯತಂತ್ರವನ್ನು ಒಪ್ಪಲಾರೆ.
    2. ಚತುರೋಪಾಯ; ಜಾಣತಂತ್ರ; ಕುಶಲಯುಕ್ತಿ.