tact ಟ್ಯಾಕ್ಟ್‍
ನಾಮವಾಚಕ
  1. ಔಚಿತ್ಯಪ್ರಜ್ಞೆ; ಸಮಯೋಪಾಯ; ಸಮಯೋಚಿತ ನಯ; ಯುಕ್ತಾಯುಕ್ತತೆಗಳನ್ನು ಗ್ರಹಿಸಿ ತಕ್ಕಂತೆ ವರ್ತಿಸುವ ಜಾಣ್ಮೆ.
  2. (ವೈಯಕ್ತಿಕ ಇಷ್ಟಾನಿಷ್ಟಗಳಿಂದ ಒದಗುವ ತೊಂದರೆಗಳ ಜೊತೆ ಯಾ ಇತರರೊಡನೆ ವ್ಯವಹರಿಸುವಾಗ ತೋರಿಸುವ) ಚಾಕಚಕ್ಯತೆ; ಜಾಣ್ಮೆ; ಜಾಣತನ.