See also 2tacky
1tacky ಟ್ಯಾಕಿ
ಗುಣವಾಚಕ
( ತರರೂಪ tackier, ತಮರೂಪ tackiest).

(ವಾರ್ನಿಷ್‍, ಬಣ್ಣ, ಮೊದಲಾದವುಗಳ ವಿಷಯದಲ್ಲಿ) ಅಂಟುವ; ಒಣಗಿರದ; ಇನ್ನೂ ಹಸಿಯಾಗಿರುವ.

See also 1tacky
2tacky ಟ್ಯಾಕಿ
ಗುಣವಾಚಕ
( ತರರೂಪ tackier, ತಮರೂಪ tackiest).

(ಮುಖ್ಯವಾಗಿ ಅಮೆರಿಕನ್‍ ಪ್ರಯೋಗ, ಆಡುಮಾತು)

  1. ಕೀಳು ಅಭಿರುಚಿಯ; ನಿಕೃಷ್ಟ ರೀತಿಯ.
  2. ಹರಕು ಕೊಳಕುಗಳುಳ್ಳ; ಚಿಂದಿ ಧರಿಸಿದ.
  3. ಕೃಶವಾದ; ಕಾಯಿಲೆ ಬಂದಂತೆ ಕಾಣುವ.