tackily ಟ್ಯಾಕಿಲಿ
ಕ್ರಿಯಾವಿಶೇಷಣ

(ಮುಖ್ಯವಾಗಿ ಅಮೆರಿಕನ್‍ ಪ್ರಯೋಗ) (ಆಡುಮಾತು)

  1. ಕೀಳು ಅಭಿರುಚಿಯದ್ದಾಗಿ.
  2. ಕಚಡವಾಗಿ; ಕೊಳಕುಕೊಳಕಾಗಿ.