tacker ಟ್ಯಾಕರ್‍
ನಾಮವಾಚಕ
  1. (ಇಂಗ್ಲಿಷ್‍ ಚರಿತ್ರೆ) ಲಾರ್ಡ್‍ ಸಭೆಯಲ್ಲಿ ಅಂಗೀಕೃತವಾಗಲೆಂದು ಹಣಕಾಸು ಮಸೂದೆಯ ಜತೆಗೆ ಬೇರೆ ಮಸೂದೆಗಳನ್ನೂ ಲಗತ್ತಿಸಬೇಕೆಂಬ ಸೂಚನೆಯನ್ನು ಸಮರ್ಥಿಸುತ್ತಿದ್ದವನು.
  2. ಸಾಮಾನುಗಳನ್ನು ಯಾ ಸಾಮಾನಿನ ಭಾಗಗಳನ್ನು ಒಟ್ಟಿಗೆ ಸೇರಿಸಿ ಕಟ್ಟುವವನು.
  3. = tack-driver.