tachymeter ಟಕಿಮಿಟರ್‍
ನಾಮವಾಚಕ
  1. (ಸರ್ವೆ) ಬಾಂದುಸೂಚಕ; ಸರ್ವೇಕ್ಷಣೆಯಲ್ಲಿ ಬಾಂದುಗಳನ್ನು ಬೇಗ ಗುರುತಿಸಲು ಬಳಸುವ ಸಲಕರಣೆ.
  2. ಗತಿ, ವೇಗ–ಸೂಚಕ.