tachygraphy ಟಕಿಗ್ರಹಿ
ನಾಮವಾಚಕ
  1. (ಮುಖ್ಯವಾಗಿ ಪ್ರಾಚೀನ ಗ್ರೀಕರ ಹಾಗೂ ರೋಮನರ) ಶೀಘ್ರಲಿಪಿ ಕಲೆ.
  2. ಮಧ್ಯಯುಗದ ಗ್ರೀಕ್‍ ಹಾಗೂ ಲ್ಯಾಟಿನ್‍ ಸಂಕ್ಷಿಪ್ತ ಲಿಪಿ.