tachycardia ಟ್ಯಾಕಿಕಾರ್ಡಿಅ
ನಾಮವಾಚಕ

(ರೋಗಶಾಸ್ತ್ರ) ಹೃದಯಸ್ಪಂದನಾಧಿಕ್ಯ; ಹೃದಯದ–ಅತಿಸ್ಪಂದನ, ಅತಿಯಾದ ಬಡಿತ, ಮಿಡಿತ.