tachograph ಟ್ಯಾಕಗ್ರಾಹ್‍
ನಾಮವಾಚಕ

ವೇಗಲೇಖಿ; ಮುಖ್ಯವಾಗಿ ಭಾರವಾದ ಸರಕುಗಳನ್ನು ಸಾಗಿಸುವ ಮೋಟಾರು ವಾಹನಗಳು, ಕೋಚುಗಳು, ಮೊದಲಾದವುಗಳಲ್ಲಿ ವೇಗ ಮತ್ತು ಚಲನೆಯ ಕಾಲವನ್ನು ಸ್ವಯಂ ದಾಖಲಿಸುವ ಸಲಕರಣೆ.