tachism ಟ್ಯಾಷಿಸ(ಸ್‍)ಮ್‍
ನಾಮವಾಚಕ

ಭಾವಪ್ರಚೋದಕ ಚಿತ್ರಣ; ಒಳಮನಸ್ಸಿನ ಭಾವನೆಯನ್ನು ಎಬ್ಬಿಸಲು, ಅಡ್ಡಾದಿಡ್ಡಿಯಾಗಿ ಬಣ್ಣಗಳನ್ನು ತೊಡೆದ, ಕ್ರಿಯಾ ಚಿತ್ರಣದ (action painting) ಒಂದು ಬಗೆ.