tacet ಟೇ(ಟ್ಯಾ)ಸಿಟ್‍
ಅಕರ್ಮಕ ಕ್ರಿಯಾಪದ
Latin

(ಸಂಗೀತದಲ್ಲಿ ನಿರ್ದಿಷ್ಟ ವಾದ್ಯಕ್ಕೆ ಯಾ ಕಂಠಕ್ಕೆ ಯಾ ಮೌನ ಕೊಡುವ ಸೂಚನೆ) ‘ಮೌನ ವಹಿಸಲಿ’; ‘ನುಡಿಯದಿರಲಿ’.