tacamahac ಟ್ಯಾಕಮಹ್ಯಾಕ್‍
ನಾಮವಾಚಕ
  1. (ಮುಖ್ಯವಾಗಿ ಬರ್ಸರ, ಪ್ರೋಡಿ(ಷಿ)ಯಮ್‍ ಮತ್ತು ಕ್ಯಾಹಿಲಮ್‍ ಕುಲಗಳಿಗೆ ಸೇರಿದ, ಉಷ್ಣವಲಯದ ಕೆಲವು ಮರಗಳಿಂದ ತೆಗೆಯುವ) ಅಂಟು; ರಾಳ.
    1. ಗುಗ್ಗುಳ ಮರ.
    2. ಗುಗ್ಗುಳ ಮರದ ರಾಳ ಯಾ ಅಂಟು.