tac-au-tac ಟ್ಯಾಕೋಟ್ಯಾಕ್‍
ನಾಮವಾಚಕ

(ಕತ್ತಿವರಸೆ) ಏಟು ತಪ್ಪಿಸಿಕೊಂಡು ಪ್ರತಿ ಏಟು ಹೊಡೆಯುವುದು; ಏಟಿಗೆ ಏಟು.