tabulator ಟ್ಯಾಬಉಲೇಟರ್‍
ನಾಮವಾಚಕ
  1. ಪಟ್ಟಿ–ಮಾಡುವವನು, ಮಾಡುವ ಯಂತ್ರ ಯಾ ಸಲಕರಣೆ.
  2. ಅಂಕಣಕಾರಿ:
    1. (ಬೆರಳಚ್ಚು ಯಂತ್ರಗಳಲ್ಲಿರುವ) ಅಂಕಿಗಳನ್ನು ಅಂಕಣಗಳಾಗಿ ಅಚ್ಚೊತ್ತುವ ಸಲಕರಣೆ.
    2. (ಕಂಪ್ಯೂಟರ್‍) ಪಂಚ್‍ ಮಾಡಿದ ಕಾರ್ಡುಗಳೇ ಮೊದಲಾದ ದತ್ತಾಂಶ ಸಂಗ್ರಹಾಗಾರದಿಂದ ಪಟ್ಟಿಗಳನ್ನು ಯಾ ಕೋಷ್ಟಕಗಳನ್ನು ತಯಾರಿಸುವ ಯಂತ್ರ.