tabloid ಟ್ಯಾಬ್ಲಾಯ್ಡ್‍
ನಾಮವಾಚಕ
  1. ಟ್ಯಾಬ್ಲಾಯ್ಡ್‍; ಪುಟಾಣಿ, ಚಿಕಣಿ–ಪತ್ರಿಕೆ; ಎದ್ದುಕಾಣುವ ಶೀರ್ಷಿಕೆಗಳು, ದೊಡ್ಡ ಹೋಟೋಗಳ ಸಹಿತ, ಸುಭಶೈಲಿಯಲ್ಲಿ ಸಾರವತ್ತಾಗಿ, ಸಾಮಾನ್ಯವಾಗಿ ಜನಪ್ರಿಯ ಸಂಗತಿಗಳನ್ನು ತಿಳಿಸುವ, ಅರ್ಧಹಾಳೆಯ ಗಾತ್ರದ ವೃತ್ತಪತ್ರಿಕೆ.
  2. ಸಾರಸಂಗ್ರಹ; ಸಂಕ್ಷೇಪವಾದ ಯಾ ಸಾರವತ್ತಾದ ಯಾವುದೇ ವಿಷಯ ಮೊದಲಾದವು.