tablespoon ಟೇಬ(ಬ್‍)ಲ್‍ಸ್ಪೂನ್‍
ನಾಮವಾಚಕ
  1. (ಆಹಾರವನ್ನು ಬಡಿಸಲು ಬಳಸುವ ದೊಡ್ಡ) ಮೇಜುಚಮಚ.
  2. (ಸಂಕ್ಷಿಪ್ತ tbsp). ಅಂಥ ಚಮಚದಲ್ಲಿ ಹಿಡಿಸುವ ಪ್ರಮಾಣ (United Kingdomನಲ್ಲಿ 15 ಮಿಲಿಮೀಟರ್‍. ಅಳತೆ).