tableland ಟೇಬ(ಬ್‍)ಲ್‍ಲ್ಯಾಂಡ್‍
ನಾಮವಾಚಕ

ಪ್ರಸ್ಥಭೂಮಿ; ಮಟ್ಟಸ ಮೇಲ್ಮೈ ಇರುವ, ಹರವಾದ ಎತ್ತರದ ಚಪ್ಪಟೆ ಪ್ರದೇಶ.