tablecloth ಟೇಬ(ಬ್‍)ಲ್‍ಕ್ಲಾತ್‍
ನಾಮವಾಚಕ

ಮೇಜು ಬಟ್ಟೆ; (ಮುಖ್ಯವಾಗಿ ಊಟದ) ಮೇಜಿನ ಮೇಲೆ ಹರಡುವ, ಬಿಳಿ ಯಾ ಬಣ್ಣದ ಬಟ್ಟೆ.