tableau ಟ್ಯಾಬ್ಲೋ
ನಾಮವಾಚಕ
(ಬಹುವಚನ tableaux ಉಚ್ಚಾರಣೆ ಟ್ಯಾಬ್ಲೋಸ್‍).
  1. ಸ್ತಬ್ಧ ಚಿತ್ರ; ಮೂಕದೃಶ್ಯ; ಕಣ್ಣಿಗೆ ಕಟ್ಟುವಂಥ ದೃಶ್ಯ, ನಿರೂಪಣೆ, ಪ್ರದರ್ಶನ.
  2. (ಇದ್ದಕ್ಕಿದ್ದಂತೆ ಉದ್ಭವಿಸುವ) ನಾಟಕೀಯ, ಪರಿಣಾಮಕಾರಿ–ಸನ್ನಿವೇಶ, ಸಂದರ್ಭ.
  3. = tableau vivant.