table-money ಟೇಬಲ್‍ಮನಿ
ನಾಮವಾಚಕ
  1. (ಸೈನ್ಯ) ಆತಿಥ್ಯದ ವೆಚ್ಚ; ಸೈನ್ಯಸೇವೆ ಮೊದಲಾದವುಗಳಲ್ಲಿ ಉನ್ನತ ಅಧಿಕಾರಿಗಳು ಅಧಿಕೃತವಾಗಿ ನಡೆಸುವ ಆತಿಥ್ಯದ ವೆಚ್ಚಕ್ಕಾಗಿ ಅವರಿಗೆ ಕೊಡುವ ಭತ್ಯೆ.
  2. ಊಟದ ಮನೆಯ ರುಸುಮು ಯಾ ತೆರ; ಕ್ಲಬ್ಬಿನ ಸದಸ್ಯರು ಊಟದ ಮನೆ ವೆಚ್ಚಕ್ಕಾಗಿ ಕೊಡುವ ಹೆಚ್ಚಿಗೆ ರುಸುಮು.