table-mat ಟೇಬ(ಬ್‍)ಲ್‍ಮ್ಯಾಟ್‍
ನಾಮವಾಚಕ

ಮೇಜು ಚಾಪೆ; ಬಿಸಿ ಪಾತ್ರೆ ಮೊದಲಾದವುಗಳಿಂದ ಮೇಜಿನ ಮೇಲ್ಮೈಯನ್ನು ರಕ್ಷಿಸಲು ಬಳಸುವ ಪುಟ್ಟ ಚಾಪೆ ಮೊದಲಾದವು.