table-leaf ಟೇಬಲ್‍ಲೀಹ್‍
ನಾಮವಾಚಕ
  1. (ಮೇಜಿನ) ಹೆಚ್ಚುವರಿ ಹಲಗೆ; ಮೇಜಿನ ಉದ್ದ ಹೆಚ್ಚಿಸಬೇಕಾದಾಗ ಬಳಸುವ ಒಳಹಲಗೆ.
  2. = table-flap.