table-flap ಟೇಬಹ್ಲಾ ಪ್‍
ನಾಮವಾಚಕ

ಮೇಜಿನ ಮಡಿಚುಹಲಗೆ; ಮೇಜಿಗೆ ಕೀಲಿಸಿದ್ದು, ಉಪಯೋಗಿಸದೆ ಇರುವಾಗ ಕೆಳಕ್ಕೆ ಇಳಿಯಬಿಡಬಹುದಾದ ಮಡಿಚುಹಲಗೆ.