tablature ಟ್ಯಾಬ್ಲಚರ್‍
ನಾಮವಾಚಕ
  1. (ಸಂಗೀತ) (ಮುಖ್ಯವಾಗಿ ತಂತಿಯ ಮೀಟು, ತಾಳ ಮತ್ತು ಸ್ವರಗಳನ್ನು ವಿನಾ ಇತರ ಅಂಶಗಳನ್ನು ಸೂಚಿಸುತ್ತಿದ್ದ) ಒಂದು ಪ್ರಾಚೀನ ಸ್ವರಪ್ರಸ್ತಾರ ಪದ್ಧತಿ.
  2. (ಪ್ರಾಚೀನ ಪ್ರಯೋಗ) ಮಾನಸಿಕ ಚಿತ್ರ; ಕಣ್ಣಿಗೆ ಕಟ್ಟುವಂಥ ವರ್ಣನೆ.