tabes ಟೇಬೀಸ್‍
ನಾಮವಾಚಕ
(ವೈದ್ಯಶಾಸ್ತ್ರ)
  1. ಕ್ಷಯ (ರೋಗ).
  2. ಚಲನವಿಭ್ರಮ; ಸ್ನಾಯುಗಳ ಮೇಲೆ ಹತೋಟಿ ತಪ್ಪಿ, ಓಡಾಟಕ್ಕೆ ತೊಂದರೆಯಾಗುವ ಮಿದುಳು ಬಳ್ಳಿಯ ಒಂದು ರೋಗ.
ಪದಗುಚ್ಛ

tabes dorsalis ಮಿದುಳುಬಳ್ಳಿಯ ಕ್ಷಯ ರೋಗ.