tabby ಟ್ಯಾಬಿ
ನಾಮವಾಚಕ
(ಬಹುವಚನ tabbies.)
  1. ನೆಯ್ದ ಸಾದಾ ಹೆಣಿಗೆ.
  2. ಕ್ರಮವಾಗಿಲ್ಲದ ಅಲೆಗಳ ಗುರುತುಗಳುಳ್ಳ (ಮುಖ್ಯವಾಗಿ ರೇಷ್ಮೆಯ) ತೆರೆಯಿಡಿದ ಬಟ್ಟೆ.
  3. ಕಪ್ಪು ಪಟ್ಟೆ ಯಾ ಚುಕ್ಕಿ ಇರುವ ಬಊದು ಯಾ ಕಂದುಬಣ್ಣದ ಬೆಕ್ಕು.
  4. ಯಾವುದೇ ನಾಡುಬೆಕ್ಕು, ಮುಖ್ಯವಾಗಿ ಹೆಣ್ಣು ಬೆಕ್ಕು.
  5. (ಹೀನಾರ್ಥಕ ಪ್ರಯೋಗ) ಹರಟೆಮಲ್ಲಿ; ಗೊಡ್ಡುಹರಟೆಯ ಹೆಂಗಸು; (ಬ್ರಿಟಿಷ್‍ ಪ್ರಯೋಗ) ಮುಖ್ಯವಾಗಿ ಕಾಡುಹರಟೆಯ ವೃದ್ಧಕನ್ಯೆ.