tabard ಟ್ಯಾಬರ್ಡ್‍
ನಾಮವಾಚಕ
  1. ಮೇಲುಡುಪು; (ಮಧ್ಯ ಯುಗದ) ರಕ್ಷಕ ಯಾ ನೈಟ್‍ ವೀರನು ರಕ್ಷಾಕವಚದ ಮೇಲೆ ಧರಿಸುತ್ತಿದ್ದ ವಂಶಲಾಂಛನವುಳ್ಳ ಮೇಲುಡುಪು.
  2. (ರಾಜನ ವಂಶಲಾಂಛನಗಳನ್ನು ಚಿತ್ರಿಸಿದ ಅಧಿಕೃತ) ದೂತಕವಚ; ದೂತನ ಅಂಗಿ. Figure: Tabard-2
  3. (ಹೆಂಗಸಿನ ಯಾ ಹುಡುಗಿಯ) ತೋಳಿಲ್ಲದ ನಡುವಂಗಿ, ಜರ್ಕಿನ್‍.