symbiotically ಸಿಂಬೈಆಟಿಕಲಿ
ಕ್ರಿಯಾವಿಶೇಷಣ
  1. ಕೂಡಿ ಬಾಳುವಂತೆ; ಸಂಯುಕ್ತಜೀವಿಯಾಗಿ; ಸಹಜೀವಿ ಯಾಗಿ.
  2. ಪರಸ್ಪರ ಸಹಕಾರದಿಂದ.