sword-swallower ಸೋರ್ಡ್‍ಸ್ವಾಲೋಅರ್‍
ನಾಮವಾಚಕ

ಕತ್ತಿಭಕ್ಷಕ; ಜನಗಳ ಮನರಂಜನೆ ಪ್ರದರ್ಶನವಾಗಿ ಕತ್ತಿಯಲಗನ್ನು ನುಂಗುವಂತೆ ನಟಿಸುವವನು ಯಾ ನಿಜವಾಗಿಯೂ ನುಂಗುವವನು.