sweepback ಸ್ವೀಪ್‍ಬ್ಯಾಕ್‍
ನಾಮವಾಚಕ

ಹಿಂಕೋನ; ವಿಮಾನದ ಒಡಲಿಗೆ ಸಮಕೋನದಲ್ಲಿರುವ ಸ್ಥಾನಕ್ಕಿಂತ ವಿಮಾನದ ರೆಕ್ಕೆಯನ್ನು ಎಷ್ಟುಮಟ್ಟಿಗೆ ಬಾಗಿಸಲಾಗಿದೆಯೋ ಆ ಕೋನ.